ರಾಜ್ ಒಟ್ಟು ಚಿತ್ರಗಳ ವಿಷಯಾಧಾರಿತ ವಿಂಗಡಣೆ. ಸಾಮಾಜಿಕ ಚಿತ್ರಗಳು ನೂರರ ಸನಿಹಕ್ಕೆ ಬಂದರೂ, ಅವರ ಮೆಚ್ಚಿನ ಭಕ್ತಿ ಪ್ರಧಾನ, ಪೌರಾಣಿಕ ಮತ್ತು ಜಾನಪದ ಚಿತ್ರಗಳನ್ನು ೫೦ ರಿಂದ ೭೦ ರ ದಶಕದವರೆಗೆ ಬಹುತೇಕ ಎಲ್ಲ ಪಾತ್ರಗಳನ್ನು ಮಾಡಿದ್ದಾರೆ. ನಟನೊಬ್ಬನ ಒಟ್ಟು ಚಿತ್ರಗಳನ್ನು ಕಥೆಯ ವಿಷಯಾಧಾರಿತವಾರು ವಿಂಗಡಣೆ ಮಾಡಿದ್ದು ಇದೇ ಮೊದಲು. ಪತ್ತೇದಾರಿ, ರಹಸ್ಯ ಚಿತ್ರಗಳೊಂದಿಗೆ ಇದೇ ಮಾದರಿಯನ್ನು ಹೊಂದಿದ ಆಲ್‌ಫ್ರೆಡ್ ಹಿಚ್‌ಕಾಕ್ ಶೈಲಿಯ ಚಿತ್ರವನ್ನೂ ಮಾಡಿದರು.

喜欢
评论
分享
Sreekanth Guddadakallu
删除评论
您确定要删除此评论吗?